ಕಳೆದ 50 ದಿನಗಳಿಂದ ಮನುಕುಲವೇ ತತ್ತರಿಸಿ ಹೋಗಿದೆ. ಆದರೆ ನಿಧಾನವಾಗಿ ಎಲ್ಲವೂ ಎಂದಿನಂತೆ ಆಗುತ್ತಿದೆ. ಹೀಗಿರುವಾಗ ಲಾಕ್ ಡೌನ್ ಸಡಿಲಿಕೆ ನಂತರವೂ ತಮ್ಮ ಒಳ್ಳೆ ಕೆಲಸಗಳನ್ನ ನಿಲ್ಲಿಸಿಲ್ಲ ಒಳ್ಳೆ ಹುಡುಗ ಪ್ರಥಮ್<br />lockdown 4.0 has started and country is trying to work on the economical crisis parallely while we fight this corona crisis . meanwhile pratham keeps feeding the needy even after lockdown being partially lifted